ಶ್ರುತಿ ಎಂದರೆ ಹಿಂದೂ ಧರ್ಮದ ಶಾಸನಗಳನ್ನು ಒಳಗೊಂಡ ಧರ್ಮಗ್ರಂಥಗಳನ್ನು ವರ್ಣಿಸುವ ಶಬ್ದ. ಈ ಧರ್ಮ ಗ್ರಂಥಗಳು ಹಿಂದೂ ಧರ್ಮದ ಸಂಪೂರ್ಣ ಇತಿಹಾಸವನ್ನು ವ್ಯಾಪಿಸುತ್ತವೆ. == ಗ್ರಂಥಗಳು == ವೇದಗಳು ಶ್ರುತಿ ಸಾಹಿತ್ಯದ ಸರ್ವಶ್ರೇಷ್ಠ ಗ್ರಂಥಗಳು: ಋಗ್ವೇದ ಯಜುರ್ವೇದ ಸಾಮವೇದ ಅಥರ್ವವೇದ ಇವುಗಳಲ್ಲದೆ ಶ್ರುತಿ ಸಾಹಿತ್ಯವು ಇನ್ನೂ ಹಲವು ಕೃತಿಗಳನ್ನು ಹೊಂದಿದೆ. ಬ್ರಾಹ್ಮಣಗಳು ಅರಣ್ಯಕಗಳು ಉಪನಿಷತ್ತುಗಳು == ಇದನ್ನೂ ನೋಡಿ == ವೇದಗಳು ಹಿಂದೂ ಶಾಸನ ಸ್ಮೃತಿ ಉಪನಿಷತ್ತುಗಳು == ಬಾಹ್ಯ ಸಂಪರ್ಕಗಳು == ಹಿಂದೂ ಧರ್ಮದ ಧಾರ್ಮಿಕ ಗ್ರಂಥಗಳು 2009-03-26 ವೇಬ್ಯಾಕ್ ಮೆಷಿನ್ ನಲ್ಲಿ. ಹಿಂದೂ ಗ್ರಂಥಗಳು